Kannada Actor Darshan son Vineesh celebrated his 10th year Birthday. Darshan son Vineesh birthday party photos goes viral. Who were present at this Birthday party? To know, watch video. <br /><br />ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಏಕೈಕ ಪುತ್ರ ವಿನೀಶ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಜೂನಿಯರ್ ದರ್ಶನ್ ಅವರ ಈ ವರ್ಷದ ಬರ್ತ್ ಡೇ ಸಖತ್ ವಿಶೇಷತೆಯಿಂದ ಕೂಡಿದೆ. ಅಪ್ಪ ಅಮ್ಮ ಸೇರಿ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ವಿನೀಶ್ ಅವರ 10ನೇ ವರ್ಷದ ಹುಟ್ಟುಹಬ್ಬ ಇದಾಗಿದ್ದು, ಈ ಕಾರ್ಯಕ್ರಮಕ್ಕೆ ದರ್ಶನ್ ಅವರ ಚಿತ್ರರಂಗ ಅನೇಕ ಸ್ನೇಹಿತರು ಆಗಮಿಸಿದ್ದರು.<br />
